Level A2 reading

ಹೊಸ ಚೀಲ

A gift, then packing books into it.

ಅಪ್ಪ ನನಗೆ ಹೊಸ ಚೀಲ ತಂದರು. ನಾನು ಪುಸ್ತಕಗಳನ್ನು ಚೀಲದಲ್ಲಿ ಇಟ್ಟೆ. ಚೀಲ ನೀಲಿ ಬಣ್ಣದ್ದು.

Grammar notes

Practise more in the reader: tap any word to see its pronunciation and grammar.

All readings